ಜೀವನ ಅಂದರೇ ಏನು? ಜೀವನ ಅಂದ್ರೆ ಬೇರೆಯವರನು ನೋಡಿ ಕಲಿಯುದು ಅಲ್ಲ ಅದು ನಾವೇ ರೂಡಿಸಿ ಕೊಳ್ಳುವುದು, ಜೀವನದಲ್ಲಿ ಕೆಲವು ಘಟನೆ ಗಳು ನಮ್ಮನು ಬಹಳ ಆಳ ವಾಗಿ ಕಾಡುತದೆ, ದುಃಖ ಬೇಗ ಅಳಸಿ ಹೋಗಲ್ಲ ಅದು ಹಾಗೆ ನೆನಪಿಗೆ ಬರುತಾ ಇರುತ್ತೆ, ಜೀವನದಲ್ಲಿ ಖುಷಿ ಬೇಗ ನಮ್ಮ ಒಂದಿಗೆ ಇರಲ್ಲ ಯಾಕೆ ಜೀ ವನ ದಲ್ಲಿ ಕಷ್ಟ ಸುಖ ಬರುದು ಸಹಜ ಕಷ್ಟ ಬಂದಿದೆ ಅಂತ ಕುಗ್ಗದೆ ಅದನ್ನು ಎದುರಿಸುವ ತಾಕತ್ತು ನಮ್ಮಲಿ ಇರಬೇಕು, ಬೇರೆಯವರ ಬಳಿ ಎಷ್ಟೇ ಹಣ ಇರಲಿ ಅದು ಅವರ ತಾಕತ್ತು, ನಮ್ಮಲಿ ಏನು ಉಂಟು ಅದರಲ್ಲಿ ಖುಷಿಯಾಗಿ ಇರಬೇಕು, ಬೇರೆಯವರ ಹಣ ದಿಂದ ಜನ ಸಂಪದಿಸುತಾರೆ ಹೊರತ್ತು ಒಳ್ಳೆ ನಡೆ -ನುಡಿ ಯಿಂದ ಅಲ್ಲ ನಮ್ಮ ಲೈಫ್ ಗೆ ನಾವೇ ಹೀರೊ ಆಗಬೇಕು ಹೊರತ್ತು ನಾವೇ ವಿಲನ್ ಆಗ ಬಾರದು, ಇನ್ನೊoಬರಿಗೆ ಮಾದರಿ ಆಗ ಬೇಕು, ಇಲ್ಲ ವಾದ್ರೆ ನಮ್ಮ ಅಷ್ಟಕೆ ನಾವು ಇರಬೇಕು ಬೇರೆಯವರಿಗೆ ತೊಂದರೆ ಕೊಡಬಾರ್ದು, ಜೀವನ ಆದ್ರೆ ಇಷ್ಟೇ ಅಲ್ಲ ಅದ್ನ ಮೊದ್ಲು ತಿಳ್ಕೋಳ್ಳಿ
ಕಾಮೆಂಟ್ಗಳು